Telegram Join My Telegram WhatsApp Join My WhatsApp

ರೈಲ್ವೆ ನೇಮಕಾತಿ 2026: RRB ಬೃಹತ್ 32,438 ಅರ್ಜಿಗಳನ್ನು ಆಹ್ವಾನಿಸಿದೆ.

ಭಾರತೀಯ ರೈಲ್ವೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ(RRB) ಶುಭ ಸುದ್ದಿಯನ್ನು ನೀಡಿದೆ. 2026ರ ಗ್ರೂಪ್ ಡಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಉದ್ಯೋಗಗಳಿಗಾಗಿ ಆಕಾಂಕ್ಷೆ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೂಪ್ ಡಿ ನೇಮಕಾತಿ ಪ್ರಕ್ರಿಯೆಗಾಗಿ ಒಟ್ಟು 32,438 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಆಕಾಂಕ್ಷಿಗಳು ತಕ್ಷಣವೇ ಅಧಿಕೃತ ವೆಬ್ ಸೈಟ್ rrbcdg.gov.in ಗೆ ಭೇಟಿ ನೀಡಬೇಕು ಅರ್ಜಿಗಳನ್ನು ಸಲ್ಲಿಸಲು ಫೆಬ್ರುವರಿ 22 ಕೊನೆಯ ದಿನವಾಗಿದೆ.

ಅರ್ಜಿ ಸಲ್ಲಿಸುವ ಮೊದಲ ವೇತನ ಹುದ್ದೆಗಳ ಇಲಾಖೆವಾರು ಮಾಹಿತಿ ಶೈಕ್ಷಣಿಕ ಅರ್ಹತೆ ಅರ್ಜಿ ಸಲ್ಲಿಕೆ ವಿಧಾನ, ಮಾಸಿಕ ವೇತನ ಹಾಗೂ ಇತರೆ ನೇಮಕಾತಿ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬೇಕು.
ರೈಲ್ವೆ ನೇಮಕಾತಿ 2026                                                                                                                                ನೇಮಕಾತಿ ಸಂಸ್ಥೆ: RRB ಅರ್ಜಿ ಸಲ್ಲಿಕೆ: ಆನ್ಲೈನ್ ಮಾಸಿಕ ಸಂಭಾವನೆ: ನಿಯಮಗಳ ಪ್ರಕಾರ ಅರ್ಜಿ ಸಲ್ಲಿಕೆ ಪ್ರಾರಂಭ: ಜೂನ್ 23 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: ಜುಲೈ 22 ಒಟ್ಟು ಪೋಸ್ಟ್ : 32,438 ಪೋಸ್ಟ್

ಪೂರ್ಣ ಮಾಹಿತಿ, ಪೋಸ್ಟ್ ಗಳ ಪಟ್ಟಿ
ಟ್ರ್ಯಾಕ್ ಮೇಂಟೇನರ್: 13,187 ಪೋಸ್ಟ್ ಗಳು
ಸಹಾಯಕ್ಕೆ (,ಇತರರು): 377 ಪೋಸ್ಟ್ಗಳು ಇಂಜಿನಿಯರಿಂಗ್ ಸಹಾಯಕ ಟ್ರ್ಯಾಕ್ ಮಷೀನ್ 799 ಸಹಾಯಕ (ಸೇತುವೆ): 301
ಮೆಡಿಕಲ್ ಸಹಾಯಕ: 2587
ಸಹಾಯಕ ಲೋಕೋ ಶೆಡ್ (ಡೀಸೆಲ್): 420
ಸಹಾಯಕ (ಕಾರ್ಯಗಾರ): 3077
ಸಹಾಯಕ ಲೋಕೋಶೆಡ್ (ಎಲೆಕ್ಟ್ರಿಕಲ್):950
ಎಲೆಕ್ಟ್ರಿಕಲ್ ಸಹಾಯಕ (RT): 1381
ಬೆಂಬಲ ಚಟುವಟಿಕೆ (ವಿದ್ಯುತ್):744

ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ NCVT ಅಥವಾ ITI ಯಿಂದ NEC ಪ್ರಮಾಣ ಪತ್ರ ಹೊಂದಿರಿ ಎಂದು ಒದಿ ಸೂಚನೆ ಹೇಳುತ್ತದೆ.

ಅಭ್ಯರ್ಥಿಗಳ ವಯಸ್ಸಿನ ಮಿತಿ
ರೈಲ್ವೆ ಇಲಾಖೆಯಲ್ಲಿ ಕೆಲಸ ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 36 ವರ್ಷ ವಯಸ್ಸಿನವರಾಗಿರಬೇಕು

ಇತರ ಅಪ್ಲಿಕೇಶನ್ ಮಾಹಿತಿ
ರೈಲ್ವೆ ನೇಮಕಾತಿ ಮಂಡಳಿಯ ಮೇಲಿನ ಹುದ್ದೆಗಳಿಗೆ ಆನ್ಲೈನ್ ಅರ್ಜಿಗಳನ್ನು ಸಾವಣಿಸಿದೆ ಮುಂದಿನ ವರ್ಷ ಜನವರಿ 23 2025 ರಿಂದ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಅರ್ಜಿ ಸಲ್ಲಿಸುವಾಗ ಅರ್ಜಿದಾರರು ನೇಮಕಾತಿ ಪ್ರಕ್ರಿಯೆಗೆ ಅರ್ಹತೆ ಮತ್ತು ಸಂಬಂಧಿತ ದಾಖಲೆಗಳಿಗಾಗಿ ಅಧಿಕೃತ ವೆಬ್ ಸೈಟ್ ಗೆ ಬೇಟಿ ನೀಡಬಹುದು.

ಇತರೆ ನೇಮಕಾತಿ ಮಾಹಿತಿ
ಆರ್ ಆರ್ ಬಿ ಆದಿ ಸೂಚನೆಯ ಪ್ರಕಾರ, ರೈಲ್ವೆಯು ಪೋಸ್ಟ್ ಗ್ರಾಜುಯೇಟ್ ಟೀಚರ್, ಚೀಪ್ ಲಿಗಲ್ ಅಸಿಸ್ಟೆಂಟ್, ಪಬ್ಲಿಕ್ ರಾಶಿ ಕ್ಯೂಟರ್ ಪ್ರಾಸಿಕ್ಯೂಟರ್, ಜೂನಿಯರ್ ಟ್ರಾನ್ಸ್ ಲೇಟರ್ (ಹಿಂದಿ) ಹುದ್ದೆಗೆ 1036 ಹುದ್ದೆಗಳನ್ನು ಪ್ರಕಟಿಸಿದೆ. ನೇಮಕಾತಿ ಪ್ರಕ್ರಿಯೆಯು 7 ನೇ ಜೂನ್ 2026 ರಿಂದ ಪ್ರಾರಂಭವಾಗುತ್ತದೆ, ಅದು ಸೂಚನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.

ರೈಲ್ವೆ, RRB ನೇಮಕಾತಿಗೆ ಸಂಬಂಧಿಸಿದ ಉದ್ಯೋಗ ಮಾಹಿತಿಗಾಗಿ, ನೀವು ಅಧಿಕೃತ ವೆಬ್ ಸೈಟ್
https://www.rrbcdg.gov.in/ ಗೆ ಭೇಟಿ ನೀಡಬೇಕು ಸರಿಯಾದ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ,

Read More: Indian post recruitment: ಈ ಕಾಲಿ ಹುದ್ದೆಗಳಿಗೆ ಎಸ್ ಎಲ್ ಸಿ ಪಾಸಾದವರು ಅರ್ಜಿ ಸಲ್ಲಿಸಿ, 63,200 ರೂ, ವೇತನ

 

 

Apply Link

 

</pre

Leave a Comment